ಉತ್ತರ ಪ್ರದೇಶದ ಗೋರಖ್ಪುರದಲ್ಲಿ 105 ಶಿಶುಗಳ ಬದಲಾಗಿ 15 ಪಶುಗಳು ಸತ್ತಿದ್ದರೆ
ದೇಶವೇ ಬೆಚ್ಚಿ ಬೀಳುತ್ತಿತು. ಅಲ್ಲಿನ ಅತಿ ದೊಡ್ಡ ಆಸ್ಪತ್ರೆಯೊಂದರಲ್ಲಿ ಆಮ್ಲಜನಕ
ಪೂರೈಸುತ್ತಿದ್ದ ಕಂಪನಿಯು ಆಮ್ಲಜನಕ ಪೂರೈಕೆ ನಿಲ್ಲಿಸಿದ್ದರ ಪರಿಣಾಮ ಅಷ್ಟು ಮಕ್ಕಳು
ಸಾವನ್ನಪ್ಪಿದ್ದಾರೆ. ಆಮ್ಲಜನಕ ಪೂರೈಸುವವರಿಗೆ 68 ಲಕ್ಷ ಪಾವತಿ ಬಾಕಿ ಇದ್ದಿದ್ದರಿಂದ ಆ
ಕಂಪನಿ ಪೂರೈಕೆಯನ್ನು ನಿಲ್ಲಿಸಿತ್ತಂತೆ!. ಶಾಸಕರ ಸಂಸದರ ಕುದುರೆ ವ್ಯಾಪಾರಕ್ಕಾಗಿ
ಕೋಟಿ ಕೋಟಿ ಸುರಿಯುವ ಅಲ್ಲಿನ ಭಾಜಪ ಸರಕಾರದ ಬೇಜವಾಬ್ದಾರಿತನ ಖಂಡನಾರ್ಹ. ಇನ್ನು
ವಿದೇಶದಲ್ಲಿ ಚಿಕ್ಕ ಅನಾಹುತ ಸಂಭವಿಸಿದರೂ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ಕಂಬನಿ
ಮಿಡಿಯುವ ಮೋದಿ ಸಾಹೇಬರು ಈ ಬಗ್ಗೆ ಏನು ಪ್ರತಿಕ್ರಿಯಿಸದೆ ಇರುವುದು ವಿಪರ್ಯಾಸ.
Right
ReplyDeleteGrand Casino, Henderson NV - MapYRO
ReplyDeleteGrand Casino, Henderson NV, 89109. 3131 S. 보령 출장마사지 North Las Vegas Boulevard. Las Vegas, NV 89109. Directions. (702) 414-3390. Call 양주 출장안마 Now · More Info. Hours, Accepts Credit Rating: 5 · 진주 출장마사지 3,337 reviews · Price range: $$How is 평택 출장안마 Grand Casino rated?What days 김포 출장샵 are Grand Casino open?