ಯೋಗಿಯ ದೇಶ ಪ್ರೇಮದ ಪಾಠದ ಅಗತ್ಯವಿಲ್ಲ :
ದೇಶಕ್ಕಾಗಿ ಪ್ರಾಣ ತೊರೆದು ಸ್ವಾತಂತ್ರ್ಯ ದೊರಕಿಸಿಕೊಟ್ಟ ಮುಸ್ಲಿಮರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು, ದೇಶ ಪ್ರೇಮ ಬೋಧಿಸಲು ಮದ್ರಸಗಳಲ್ಲಿ ಕಡ್ಡಾಯ ಸ್ವಾತಂತ್ರ್ಯ ದಿನಾಚರನ್ಸ್ ಆಚರಿಸಿ, ಅದರ ವಿಡಿಯೋ ಸರಕಾರಕ್ಕೆ ಕಳುಹಿಸಿ ಕೊಡಬೇಕೆಂಬ ವಿಲಕ್ಷಣ ಆದೇಶ ಹೊರಡಿಸಿದೆ. ಸ್ವಾತಂತ್ರ್ಯ  ಹೋರಾಟದ ಸಂದರ್ಭದಲ್ಲಿ ದೇಶದ್ರೋಹಿ ಕೃತ್ಯಗಳಲ್ಲಿ ಭಾಗವಹಿಸಿದ್ದ ಸಂಘ ಪರಿವಾರದ ಕಾರ್ಯಕರ್ತ ಯೋಗಿಯು ಮುಸ್ಲಿಮರಿಗೆ ದೇಶಪ್ರೇಮದ ಪ್ರಕಟಣೆಗೆ ಆದೇಶ ಹೊರಡಿಸಿದ್ದು ನಿಜಕ್ಕೂ ಮುಸ್ಲಿಮರನ್ನು ಅವಮಾನ ಮಾಡಿದಂತಾಗಿದೆ.

Comments