ಬುದ್ಧಿವಂತರ ನಾಡಾದ ಕೇರಳದಲ್ಲಿ ಮರಣ ಮೃದಂಗವಾಡಲು ಕೇಸರಿ ಪಕ್ಷ ಭಾಜಪ ಅಧ್ಯಕ್ಷ ಅಮಿತ್ ಶಾ ಅಲ್ಲಿಗೆ ದಾಂಗುಡಿ ಇಟ್ಟಿದ್ದಾನೆ. ದೇಶದ ಹಲವೆಡೆ ತನ್ನ ನರಿ ಬುದ್ಧಿ ತೋರಿಸಿ ಕೋಮು ಕಾಂಡ ಸೃಷ್ಟಿಸಿ ಇತಿಹಾಸವಿರುವ ಶಾ ಕೇರಳದಲ್ಲಿ ಶತಾಯಗತಾಯ ಭಾಜಪವನ್ನು ಅಧಿಕಾರಕ್ಕೆ ತರಲು ಅಲ್ಲಿ ರಕ್ತ ಕೋಡಿ ಹರಿಸುವುದನ್ನು ಎದುರು ನೋಡುತ್ತಿದ್ದಾನೆ. ಆತನಿಗೆ ಬುದ್ಧಿವಂತರಾದ ಕೇರಳಿಗರೇ ಬುದ್ಧಿ ಕಲಿಸಬೇಕಾಗಿದೆ.
Comments
Post a Comment